ಜಯನಗರ ಶಾಸಕ ಬಿಎನ್ ವಿಜಯ್ ಕುಮಾರ್ ವಿಧಿವಶ | ಸಿನಿಮಾ ನಿರ್ದೇಶಕ ಟಿ ಎನ್ ಸೀತಾರಾಮ್ ಸಂತಾಪ | Oneindia Kannada

2018-05-04 206

Leaders from various political parties, followers and others expressed their deep condolence to the death of Jayanagar Constituency Bjp candidate BN Vijaya Kumar. Serial & Movie Director T N Seetharam also expresses his condolences

ಜಯನಗರ ಶಾಸಕ ಬಿ.ಎನ್. ವಿಜಯ್ ಕುಮಾರ್ ಅವರ ಹಠಾತ್ ನಿಧನ ರಾಜಕೀಯ ಪಕ್ಷಗಳ ನಾಯಕರು, ಅವರ ಕ್ಷೇತ್ರದ ಜನರು ಮತ್ತು ಅಭಿಮಾನಿಗಳಿಗೆ ಆಘಾತ ಮೂಡಿಸಿದೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಹಾಗೂ ಮನೆ ಮುಂದೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಜಮಾಯಿಸಿದರು. ತಮ್ಮ ನೆಚ್ಚಿನ ನಾಯಕನ ಅಗಲಿಕೆಗೆ ದುಃಖದಿಂದ ಕಣ್ಣೀರಿಟ್ಟರು. ವಿಜಯ್ ಕುಮಾರ್‌ ಅಮರ್‌ ರಹೇ ಎಂಬ ಘೋಷಣೆ ಕೂಗಿದರು. ಇನ್ನು ಧಾರವಾಹಿ ಹಾಗು ಸಿನಿಮಾ ನಿರ್ದೇಶಕ ಟಿ ಎನ್ ಸೀತಾರಾಮ್ ಕೂಡ ಸಂತಾಪ ಸೂಚಿಸಿದ್ದಾರೆ.